How to improve Eyesight Naturally at home | Home remedies for Eye Problems | Kannada Sanjeevani

ಕೆಲವರಿಗೆ ಆಗಾಗ್ಗೆ ಬೆನ್ನುನೋವು ಕಾಡುತ್ತಿರುತ್ತದೆ. ಇದಕ್ಕೆ ಸಣ್ಣ ಪುಟ್ಟ ಸಮಸ್ಯೆಗಳೂ ಕಾರಣವಾಗಿರಬಹುದು. ಕುಳಿತುಕೊಳ್ಳುವ ಪದ್ಧತಿ ಸರಿಯಾಗಿಲ್ಲದಿರುವುದು, ತುಂಬಾ ಹೊತ್ತು ಕುಳಿತು ಕೆಲಸ ಮಾಡುವುದು, ಅಧಿಕ ವ್ಯಾಯಾಮ, ಅಪಘಾತಕ್ಕೀಡಾಗುವುದು, ದಿನದಲ್ಲಿ ಹೆಚ್ಚು ಸಮಯ ಬೈಕ್ ಓಡಿಸುವುದು. ಇಂತಹ ಹಲವು ಕಾರಣಗಳಿಂದ ಬೆನ್ನುನೋವು ಬರಬಹುದು. ಅಲ್ಲದೆ ಈಗ ವಯಸ್ಸಿನ ಸಂಬಂಧವಿಲ್ಲದೆ ಬೆನ್ನುನೋವು, ಸೊಂಟ ನೋವು ಪೀಡಿಸುತ್ತಿದೆ. ಇದಕ್ಕೆ ಸಹಜಸಿದ್ಧವಾದ ಖರ್ಚಿಲ್ಲದ ಒಳ್ಳೆಯ ಉಪಾಯಗಳಿವೆ. ---------------------------------------------------------------------------------------- ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಹಾಗು ನಮ್ಮ ಅರಿವು ಕನ್ನಡ ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ ನೋಡಿದ್ದಕ್ಕಾಗಿ ಧನ್ಯವಾದಗಳು. ---------------------------------------------------------------------------------------- Arivu Kannada android app is now available on Google Play (Please Download & Rate our App ★★★★★) https://goo.gl/n9RPvn Subscribe Arivu Kannada YouTube Channel https://goo.gl/XzVEwN Like Arivu Kannada on Facebook: https://goo.gl/YZeXLL Visit Arivu Kannada Website: https://www.arivukannada.com Follow Arivu Kannada on Twitter: https://goo.gl/y98jPB Follow Arivu Kannada on Google+: https://goo.gl/MCqUsv ---------------------------------------------------------------------------------------- Thanks for Watching - Do you suffer from back pain Here's a list of permanent solutions ...! (Health Tips in Kannada |ಕನ್ನಡ) Like, Share & Subscribe ******* Arivu Kannada (ಅರಿವು ಕನ್ನಡ) *******